Surprise Me!

ಸಖತ್ ಕ್ಯಾಚ್ ಹಿಡಿದು ರಾಸ್ ಟೇಲರ್ ಔಟ್ ಮಾಡಿದ ಶುಭ್ ಮನ್ ಗಿಲ್ ವಿಡಿಯೋ | Oneindia Kannada

2021-06-23 377 Dailymotion

ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದಾರೆ. ಸೂಪರ್ ಕ್ಯಾಚ್ ಮೂಲಕ ಗಿಲ್, ಕಿವೀಸ್ ಅಪಾಯಕಾರಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಅವರನ್ನು ಪೆವಿಲಿಯನ್‌ಗಟ್ಟಿದ್ದಾರೆ.<br /><br />Shubman Gill with a full stretched dive to his left managed to grab the ball with both his hands to dismiss Taylor on the Day 5 of the India vs New Zealand match.

Buy Now on CodeCanyon